ADVERTISEMENT

ಗೋಕರ್ಣ: ಗಣೇಶ ಪೆಂಡಾಲ್‌ನಲ್ಲಿ ಗಮನ ಸೆಳೆದ ಚಂದ್ರಯಾನ-3 ರ ರೂಪ‍ಕ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2023, 14:28 IST
Last Updated 19 ಸೆಪ್ಟೆಂಬರ್ 2023, 14:28 IST
ಗೋಕರ್ಣದ ರಥಬೀದಿಯಲ್ಲಿ ಸ್ಥಾಪಿಸಲ್ಪಟ್ಟ ಯಂಗ್ ಸ್ಟಾರ್ ಕ್ಲಬ್ ಗಣೇಶೋತ್ಸವದಲ್ಲಿ ಗಮನ ಸೆಳೆದ ಚಂದ್ರಯಾನ-3 ರೂಪಕ
ಗೋಕರ್ಣದ ರಥಬೀದಿಯಲ್ಲಿ ಸ್ಥಾಪಿಸಲ್ಪಟ್ಟ ಯಂಗ್ ಸ್ಟಾರ್ ಕ್ಲಬ್ ಗಣೇಶೋತ್ಸವದಲ್ಲಿ ಗಮನ ಸೆಳೆದ ಚಂದ್ರಯಾನ-3 ರೂಪಕ   

ಗೋಕರ್ಣ: ಇಲ್ಲಿಯ ರಥಬೀದಿಯಲ್ಲಿ ಯಂಗ್ ಸ್ಟಾರ್‌ ಕ್ಲಬ್ ಸ್ಥಾಪಿಸಿದ ಗಣಪತಿ ಸನ್ನಿಧಿಯಲ್ಲಿ ಸ್ಥಳೀಯ ಕಲಾವಿದರು ಮಾಡಿದ ಚಂದ್ರಯಾನ–3 ರೂಪಕ ಎಲ್ಲರ ಗಮನ ಸೆಳೆಯಿತು. 

ಚಂದ್ರನ ಮೇಲೆ ವಿಕ್ರಮ್ ಲೆಂಡರ್ ಇಳಿಯುವ ದೃಶ್ಯ, ಆಕಾಶಕಾಯಗಳು, ಉಪಗ್ರಹ ಉಡಾವಣಾ ರಾಕೆಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಗಣಪತಿ ಅಡಿ, ಗೋಪಾಲ ಜಂಬೆ, ಸುಪ್ರಸನ್ನ ಅಂಬೇಕರ, ಸುಬ್ರಾಯ ನಿರ್ವಾಣೇಶ್ವರ ಇವರ ಮಾರ್ಗದರ್ಶನದಲ್ಲಿ, ರಾಜಶೇಖರ ಗೌಡ ಸಂಗಡಿಗರು ಈ ರೂಪಕವನ್ನು ನಿರ್ಮಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.