ADVERTISEMENT

PHOTOS | ಹಂಪಿಯಲ್ಲಿ ವಿದೇಶಿಯರು ಸೇರಿದಂತೆ ಜನರ ಸಂಭ್ರಮದ ಓಕುಳಿಯಾಟ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2025, 5:58 IST
Last Updated 15 ಮಾರ್ಚ್ 2025, 5:58 IST
<div class="paragraphs"><p>ಕಾಮದಹನ ನಡೆದಂತಹ ಪುರಾಣ ಪ್ರಸಿದ್ಧ ಕ್ಷೇತ್ರ ಹಂಪಿ ವಿರೂಪಾಕ್ಷ ದೇವಸ್ಥಾನದ ಮುಂಭಾಗ ಶನಿವಾರ ನೂರಾರು ವಿದೇಶಿಯರ ಸೇರಿದಂತೆ ಸಾವಿರಾರು ಮಂದಿ ಹೋಳಿ ಹಬ್ಬವನ್ನು ಸಂಭ್ರಮಿಸಿದರು</p></div>

ಕಾಮದಹನ ನಡೆದಂತಹ ಪುರಾಣ ಪ್ರಸಿದ್ಧ ಕ್ಷೇತ್ರ ಹಂಪಿ ವಿರೂಪಾಕ್ಷ ದೇವಸ್ಥಾನದ ಮುಂಭಾಗ ಶನಿವಾರ ನೂರಾರು ವಿದೇಶಿಯರ ಸೇರಿದಂತೆ ಸಾವಿರಾರು ಮಂದಿ ಹೋಳಿ ಹಬ್ಬವನ್ನು ಸಂಭ್ರಮಿಸಿದರು

   

ಪ್ರಜಾವಾಣಿ ಚಿತ್ರಗಳು: ಲವ ಕೆ.

ಹೋಳಿ ಹಬ್ಬದ ಸಂಭ್ರಮದಲ್ಲಿ ಯುವ ಸಮೂಹ

ADVERTISEMENT

ಬಣ್ಣ ಹಚ್ಚಿಕೊಂಡು ಖುಷಿಯಿಂದ ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ

ಹೋಳಿ ಹಬ್ಬದ ಸಂಭ್ರಮಾಚರಣೆಗೆ ಬಣ್ಣಗಳ ಸಾಲು

ಹೋಳಿ ಹಬ್ಬದ ಸಂತಸ

ಬಣ್ಣದೋಕುಳಿಯಲ್ಲಿ ಸಂಭ್ರಮ

ಹಣೆಗೆ ಬಣ್ಣ ಹಚ್ಚುವ ಮೂಲಕ ಹೋಳಿ ಸಂಭ್ರಮಿಸುತ್ತಿರುವುದು

ಸಂಭ್ರಮದ ಓಕುಳಿಯಾಟದಲ್ಲಿ ಮಿಂದೆದ್ದ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.