ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಯಾಳಗಿ ಗ್ರಾಮದ ಸುಬ್ಬಣ್ಣ ಬಮ್ಮರೆಡ್ಡಿ ಎಂಬುವವರ ಕೊಳವೆಬಾವಿಯಿಂದ ವಿದ್ಯುತ್ ಇಲ್ಲದಿದ್ದರೂ ನೀರು ಚಿಮ್ಮುತ್ತಿದೆ.
ಕಳೆದ ಮೂರು ದಿನಗಳಿಂದ ಕೊಳವೆಬಾವಿಯಿಂದ ವಿದ್ಯುತ್ ಸಹಾಯವಿಲ್ಲದೆ ತನ್ನಿಂದ ತಾನೇ ನೀರು ಚಿಮ್ಮುತ್ತಿದೆ.
ಅಂತರ್ಜಲ ಕುಸಿಯುತ್ತಿರುವ ಈ ದಿನಗಳಲ್ಲಿ 200 ಅಡಿ ಆಳದಿಂದ ನೀರು ಹೊರ ಬರುತ್ತಿದೆ. ಕಳೆದ ಎರಡು ದಿನಗಳಲ್ಲಿ ಈ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಇದು ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.