ADVERTISEMENT

ಜಾತ್ರೆಯಲ್ಲಿ ಉಚಿತ ಸೊಳ್ಳೆ ಪಾಗಿಂಗ್ ಸೇವೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 8:19 IST
Last Updated 29 ಜನವರಿ 2026, 8:19 IST
ಕಕ್ಕೇರಾ ಸಮೀಪದ ತಿಂಥಣಿ ಮೌನೇಶ್ವರ ಜಾತ್ರೆಯಲ್ಲಿ ಹೈದರಾಬಾದ್‌ ನರಸಿಂಹಲು ಚೌವಲ್ ಸ್ವತಃ ಖರ್ಚಿನಲ್ಲಿ ಎರಡು ಯಂತ್ರಗಳಿಂದ ಪಾಗಿಂಗ್ ಮಾಡಿಸಿದರು
ಕಕ್ಕೇರಾ ಸಮೀಪದ ತಿಂಥಣಿ ಮೌನೇಶ್ವರ ಜಾತ್ರೆಯಲ್ಲಿ ಹೈದರಾಬಾದ್‌ ನರಸಿಂಹಲು ಚೌವಲ್ ಸ್ವತಃ ಖರ್ಚಿನಲ್ಲಿ ಎರಡು ಯಂತ್ರಗಳಿಂದ ಪಾಗಿಂಗ್ ಮಾಡಿಸಿದರು   

ಕಕ್ಕೇರಾ: ಕಕ್ಕೇರಾ ಪಟ್ಟಣದ ಸಮೀಪದ ತಿಂಥಣಿ ಮೌನೇಶ್ವರ ಜಾತ್ರೆಯಲ್ಲಿ ಹೈದ್ರಾಬಾದ್ ನರಸಿಂಹಲು ಚೌವಲ್ ಭಕ್ತಿಪೂರ್ವಕವಾಗಿ ಸ್ವಂತ ಖಚರ್ಿನಿಂದ ಎರಡು ಮಿಷಿನ್ ಮುಖಾಂತರ ಪಾಗಿಂಗ್ ಮಾಡಿಸುತ್ತಿರುವುದು.
ಜಾತ್ರೆಯಲ್ಲಿ ಉಚಿತ ಸೊಳ್ಳೆ ಪಾಗಿಂಗ್ ಸೇವೆ

28ಕೆಕೆಆರ್4: ಕಕ್ಕೇರಾ ಪಟ್ಟಣದ ಸಮೀಪದ ತಿಂಥಣಿ ಮೌನೇಶ್ವರ ಜಾತ್ರೆಗೆ ಸಹಾಯಕ ಆಯುಕ್ತ ಶ್ರೀಧರ ಗೋಟರ್ ಭೇಟಿ ನೀಡಿ, ಶುದ್ಧ ಕುಡಿಯುವ ನೀರಿನ ಘಟಕ ವೀಕ್ಷಿಸಿ, ಪ್ರಾರಂಭಿಸುವಂತೆ ತಿಳಿಸಿದರು. ತಹಶೀಲ್ದಾರ್ ಎಚ್ ಎ ಸರಕಾವಸ್, ರೇವಪ್ಪ ತೆಗ್ಗಿಮನಿ, ಗಂಗಾಧರನಾಯಕ ಸೇರಿದಂತೆ ಅನೇಕರು ಹಾಜರಿದ್ದರು.
ತಿಂಥಣಿ: ಎಸಿ ಭೇಟಿ, ನೀರಿನ ಘಟಕ ವೀಕ್ಷಿಸಿ,

ಕಕ್ಕೇರಾ ಸಮೀಪದ ತಿಂಥಣಿ ಮೌನೇಶ್ವರ ಜಾತ್ರೆಗೆ ಸಹಾಯಕ ಆಯುಕ್ತ ಶ್ರೀಧರ ಗೋಟರ್ ಭೇಟಿ ನೀಡಿ  ಶುದ್ಧ ಕುಡಿಯುವ ನೀರಿನ ಘಟಕ ವೀಕ್ಷಿಸಿ ಪ್ರಾರಂಭಿಸುವಂತೆ ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT