ಉದ್ಯೋಗ
– ಗೆಟ್ಟಿ ಚಿತ್ರ
ಇಂಟರ್ನ್‌ಷಿಪ್, ನೇಮಕಾತಿ ಕುರಿತು ಮಾಹಿತಿ ಇಲ್ಲಿದೆ.
ಬೆಂಗಳೂರು ಕೇಂದ್ರಿತ ಇಂಟರ್ನ್‌ಷಿಪ್
ಕ್ರಿಯೇಟಿವ್ ಕಂಟೆಂಟ್: ಇನೋವ್‌ಫಿಕ್ಸ್ ಪ್ರೈವೇಟ್ ಲಿಮಿಟೆಡ್ (Innovfix Private Limited) ಸಂಸ್ಥೆಯು ಕ್ರಿಯೇಟಿವ್ ಕಂಟೆಂಟ್ ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳಲಿದೆ. ವಿದ್ಯಾರ್ಥಿಗಳು ಕಂಟೆಂಟ್ ಮ್ಯಾನೇಜ್‌ಮೆಂಟ್, ಕಂಟೆಂಟ್ ರೈಟಿಂಗ್, ಕ್ರಿಯೇಟಿವ್ ಥಿಂಕಿಂಗ್, ಕ್ರಿಯೇಟಿವ್ ರೈಟಿಂಗ್, ಕ್ರಿಯೇಟಿವಿಟಿ, ಇಂಗ್ಲಿಷ್‌ನಲ್ಲಿ ಮಾತನಾಡುವ ಮತ್ತು ಬರೆಯುವ ಸಾಮರ್ಥ್ಯ, ಸ್ಕ್ರಿಪ್ಟ್ ರೈಟಿಂಗ್ ಮತ್ತು ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್‌ನಲ್ಲಿ ಜ್ಞಾನ ಉಳ್ಳವರಾಗಿರಬೇಕು. ಜನವರಿ 21ರೊಳಗೆ ಅರ್ಜಿ ಸಲ್ಲಿಸಬೇಕು. ಸ್ಟೈಪೆಂಡ್– ತಿಂಗಳಿಗೆ ₹ 5,000.
ಸಂಪರ್ಕ: https://tinyurl.com/vkf3mesh.
ಲಾ/ಲೀಗಲ್
ಓಮ್‌ವಿನ್ (Omvin) ಸಂಸ್ಥೆಯು ಲಾ/ಲೀಗಲ್ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಲೀಗಲ್ ಡ್ರ್ಯಾಫ್ಟಿಂಗ್, ಲೀಗಲ್ ರಿಸರ್ಚ್, ಲೀಗಲ್ ರೈಟಿಂಗ್ ಜ್ಞಾನ ಇರುವ ವಿದ್ಯಾರ್ಥಿಗಳು ಜನವರಿ 21ರ ಒಳಗೆ ಅರ್ಜಿ ಸಲ್ಲಿಸಬೇಕು. ಸ್ಟೈಪೆಂಡ್– ತಿಂಗಳಿಗೆ ₹ 5,000– ₹ 8,000. ಸಂಪರ್ಕ: https://tinyurl.com/2n3w2v8s.