ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಹೈಕಮಾಂಡ್ ಅಂತಿಮಗೊಳಿಸಿದೆ.
ಅಂತಿಮ ಪ್ರಕಟಣೆಯಷ್ಟೆ ಬಾಕಿ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಸಂಭವನೀಯ ಪಟ್ಟಿ
ಬೆಳಗಾವಿ - ಎಸ್.ಎ. ಸಾದಣ್ಣನವರ್
ಚಿಕ್ಕೋಡಿ - ಪ್ರಕಾಶ್ ಹುಕ್ಕೇರಿ
ಹುಬ್ಬಳ್ಳಿ - ಧಾರವಾಡ - ಶಾಕೀರ್ ಸನದಿ
ಗದಗ– ಹಾವೇರಿ - ಡಿ. ಆರ್. ಪಾಟೀಲ
ಬಾಗಲಕೋಟೆ - ವೀಣಾ ಕಾಶಪ್ಪನವರ್
ಕೊಪ್ಪಳ - ರಾಜಶೇಖರ್ ಹಿಟ್ನಾಳ್
ಬೀದರ್ - ಈಶ್ವರ್ ಖಂಡ್ರೆ
ಚಿತ್ರದುರ್ಗ-ಬಿ. ಎನ್. ಚಂದ್ರಪ್ಪ
ಬಳ್ಳಾರಿ - ವಿ. ಎಸ್. ಉಗ್ರಪ್ಪ
ರಾಯಚೂರು - ಬಿ. ವಿ. ನಾಯಕ್
ದಾವಣಗೆರೆ - ಎಸ್.ಎಸ್. ಮಲ್ಲಿಕಾರ್ಜುನ್
ಕೋಲಾರ - ಕೆ.ಎಚ್. ಮುನಿಯಪ್ಪ
ಗುಲ್ಬರ್ಗ - ಮಲ್ಲಿಕಾರ್ಜುನ್ ಖರ್ಗೆ
ಬೆಂಗಳೂರು ಕೇಂದ್ರ - ರಿಜ್ವಾನ್ ಅರ್ಷದ್
ಬೆಂಗಳೂರು ದಕ್ಷಿಣ - ಕೆ. ಗೋವಿಂದರಾಜ್
ಮೈಸೂರು ಕೊಡಗು - ವಿಜಯಶಂಕರ್
ದಕ್ಷಿಣ ಕನ್ನಡ - ಮಿಥುನ್ ರೈ
ಚಿಕ್ಕಬಳ್ಳಾಪುರ - ವೀರಪ್ಪ ಮೊಯಿಲಿ
ಬೆಂಗಳೂರು ಗ್ರಾಮಾಂತರ- ಡಿ. ಕೆ. ಸುರೇಶ್
ಚಾಮರಾಜನಗರ - ಧ್ರುವನಾರಯಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.