ಸದಾ ಚಿತ್ರೀಕರಣದಲ್ಲಿ ಬ್ಯಸಿಯಾಗಿರುತ್ತಿದ್ದ ತಮನ್ನಾ ಸದ್ಯ ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. ಸಮುದ್ರದ ದಡದಲ್ಲಿ ಪಿಂಕ್ ಡ್ರೆಸ್‌ನಲ್ಲಿ ಸಖತ್ ಪೋಸ್ ನೀಡಿದ್ದು ಫೋಟೊ ಹಂಚಿಕೊಂಡಿದ್ದಾರೆ.
Instagram Photos
ಬೀಜ್‌ನಲ್ಲಿನ ಮರಳಿನಲ್ಲಿ ಆಡುತ್ತಿರವ ಫೋಟೊಗಳನ್ನೂ ತಮನ್ನಾ ಶೇರ್ ಮಾಡಿದ್ದಾರೆ.
ಜೈಲರ್ ಚಿತ್ರದಲ್ಲಿ ನಟಿಸಿ ತಮನ್ನಾ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ.
ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿರುವ ತಮನ್ನಾ ಖುಷಿ ಹಂಚಿಕೊಂಡಿದ್ದಾರೆ
ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ ತಮನ್ನಾ ಈಗಲೂ ಬಹುಬೇಡಿಕೆಯ ನಟಿಯಾಗಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.