ಫಿಲಂಫೇರ್ ಪ್ರಶಸ್ತಿ 2020: ತಾರೆಯರ ಅಪರೂಪದ ಚಿತ್ರಾವಳಿ...
ಅಸ್ಸಾಂನ ಗುವಾಹಟಿಯಲ್ಲಿ 65ನೇಅಮೆಜಾನ್ಫಿಲಂಫೇರ್‌ಪ್ರಶಸ್ತಿ2020ಪ್ರದಾನ ಸಮಾರಂಭ ಇತ್ತೀಚೆಗೆ ನೆರವೇರಿತು. ಪ್ರಶಸ್ತಿ ಪಡೆದ ನಟ ನಟಿಯರ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು. ಸಮಾರಂಭದಲ್ಲಿ ಸಿನಿ ತಾರೆಯರು ನೃತ್ಯ ಮಾಡಿದರು. ನಟ ನಟಿಯರು ಪ್ರಶಸ್ತಿ ಸ್ವೀಕಾರ ಮಾಡುತ್ತಿರುವ ಅಪರೂಪದ ಚಿತ್ರಾವಳಿ ಇದು.