ಇದೇ 21 ರಂದು ಗೋವಾದಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಬಾಲಿವುಡ್ ನಟ, ನಿರ್ಮಾಪಕ ಜಾಕಿ ಭಗ್ನಾನಿ ಜತೆಗೆ ವಿವಾಹವಾಗುತ್ತಿದ್ದಾರೆ
ಚಿತ್ರಕೃಪೆ: rakulpreet
ಕೆಲ ದಿನಗಳ ಹಿಂದಷ್ಟೇ ಬ್ರೈಡ್ ಟು ಬಿ ಮಾಡಿಸಿಕೊಂಡ ರಾಕುಲ್ ಈಗ ಹಸಿರು ಬಣ್ಣದ ಶರಾರಾ ಉಡುಪು ತೊಟ್ಟ ಫೋಟೊ ಹಂಚಿಕೊಂಡಿದ್ದಾರೆ
ಹಸಿರು ಬಣ್ಣದ ಶರಾರಾಕ್ಕೆ ಒಪ್ಪುವಂತೆ ಹಸಿರು ಬಣ್ಣದ ಕುಂದನ್ ಚೋಕರ್ ಮತ್ತು ಹಸಿರು ಬಣ್ಣದ ಕಿವಿಯೋಲೆ ಧರಿಸಿದ್ದಾರೆ
ಪುಟ್ಟ ಪುಟ್ಟ ಕನ್ನಡಿಗಳನ್ನು ಒಳಗೊಂಡ ರಾಕುಲ್ ಅವರ ಶರಾರಾ ಬೆಲೆ ಬರೋಬ್ಬರಿ ₹1 ಲಕ್ಷಕ್ಕೂ ಹೆಚ್ಚಂತೆ
ಬಾಲಿವುಡ್‌ನಲ್ಲಿ ಸಕ್ರಿಯರಾಗಿರವ ರಾಕುಲ್ ಬಹುಬೇಡಿಕೆಯ ನಟಿಯೂ ಹೌದು
ರಾಕುಲ್ ಫೋಟೊ ನೋಡಿ ಮದುವೆಯಾಗಬೇಡಿ ಎಂದು ಅಭಿಮಾನಿಯೊಬ್ಬರು ಅಳುವ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.