ಬಾಲಿವುಡ್ ಬ್ಯೂಟಿ ಕ್ವೀನ್ ಆಲಿಯಾ ಭಟ್ ಕೆಂಪು ಬಣ್ಣದ ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾರೆ
ಚಿತ್ರ ಕೃಪೆ–aliaabhatt
ಆಲಿಯಾ ಇನ್‌ಸ್ಟಾಗ್ರಾಂನಲ್ಲಿ ಗ್ಲಾಮರಸ್ ಫೋಟೊ ಹಂಚಿಕೊಂಡಿದ್ದಾರೆ
ಡೀಪ್ ವೀ ನೆಕ್ ಡಿಸೈನ್‌ನ ಜಂಪ್‌ಸೂಟ್‌ನಂತಿರುವ ಡ್ರೆಸ್ ಆಲಿಯಾಳ ಅಂದವನ್ನು ಹೆಚ್ಚಿಸಿದೆ
ಸ್ಟ್ರೈಟ್ ಹೇರ್‌ನಡಿ ಮಾದಕ ನೋಟ ಬೀರುವ ಮೂಲಕ ಆಲಿಯಾ ಪಡ್ಡೆ ಹುಡುಗರ ಮನ ಕದ್ದಿದ್ದಾರೆ
ಆಲಿಯಾ ಭಟ್ ಮಾದಕ ನೋಟ
ಸಿಂಪಲ್ ಮೇಕ್‌ಅಪ್ ಆಲಿಯಾರ ಸೌಂದರ್ಯ ಹೆಚ್ಚಿಸಿದೆ.
ಆಲಿಯಾ ಹಂಚಿಕೊಂಡ ಫೋಟೊಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. ಆಲಿಯಾ ಅವರು ಇನ್‌ಸ್ಟಾಗ್ರಾಂನಲ್ಲಿ 80 ಮಿಲಿಯನ್ ಗೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.