ADVERTISEMENT

Happy Birthday Puneeth Rajkumar: ಅಪ್ಪು ನೆನೆದು ಭಾವುಕರಾದ ತಾರೆಯರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮಾರ್ಚ್ 2022, 6:08 IST
Last Updated 17 ಮಾರ್ಚ್ 2022, 6:08 IST
ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಪೋಸ್ಟರ್
ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಪೋಸ್ಟರ್   

ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್, ಅವರ ಜನ್ಮದಿನದಂದೇ (ಮಾ. 17) ತೆರೆ ಕಂಡಿದೆ.

ತಾರೆಯರು, ರಾಜಕಾರಣಿಗಳು ಸೇರಿದಂತೆ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿದ್ದಾರೆ. ಅಲ್ಲದೆ ಜೇಮ್ಸ್ ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

ಅಪ್ಪು ಅಗಲಿಕೆಯನ್ನು ಅರಗಿಸಿಕೊಳ್ಳಲಾಗದೇ ತಾರೆಯರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.

ದರ್ಶನ್ತೂಗುದೀಪ:

ADVERTISEMENT


ರಕ್ಷಿತ್ ಶೆಟ್ಟಿ:

ಧ್ರುವ ಸರ್ಜಾ:

ಮೋಹನ್‌ಲಾಲ್:

ಪ್ರಣೀತ:

ಅನೂಪ್ ಭಂಡಾರಿ:

ವಿಶಾಲ್:

ಅನೂಪ್ ಭಂಡಾರಿ:

ಕಾರ್ತಿಕ್ ಗೌಡ:

ಸಾಯಿ ಧರಮ್ ತೇಜ್:

ಬಸವರಾಜ ಬೊಮ್ಮಾಯಿ:

ಆರಗ ಜ್ಞಾನೇಂದ್ರ

ಡಾ. ಸುಧಾಕರ್:

ಎಚ್.ಡಿ. ಕುಮಾರಸ್ವಾಮಿ:

ಸಿ.ಟಿ ರವಿ:

ತೇಜಸ್ವಿ ಸೂರ್ಯ:


ಇವನ್ನೂ ಓದಿ:















ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.