ADVERTISEMENT

PHOTOS | ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ: ಮಿಂಚಿದ ಭಾರತೀಯ ತಾರೆಯರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಮೇ 2023, 4:52 IST
Last Updated 27 ಮೇ 2023, 4:52 IST
IIFA ರಾಕ್ಸ್ 2023 ಗ್ರೀನ್ ಕಾರ್ಪೆಟ್‌ನಲ್ಲಿ  ಗಮನ ಸೆಳೆದ ಬಾಲಿವುಡ್‌ನ ಪ್ರೀತಿಯ ಭಾಯಿಜಾನ್ ಸಲ್ಮಾನ್‌ಖಾನ್
IIFA ರಾಕ್ಸ್ 2023 ಗ್ರೀನ್ ಕಾರ್ಪೆಟ್‌ನಲ್ಲಿ ಗಮನ ಸೆಳೆದ ಬಾಲಿವುಡ್‌ನ ಪ್ರೀತಿಯ ಭಾಯಿಜಾನ್ ಸಲ್ಮಾನ್‌ಖಾನ್   

ನಿಜವಾದ ಸೊಬಗನ್ನು ಸಾಕಾರಗೊಳಿಸುವಂತೆ ಇರುವ ಜಾಕ್ವೆಲಿನ್ ಫೆರ್ನಾಂಡಿಸ್

IIFA ರಾಕ್ಸ್ 2023 ಗ್ರೀನ್ ಕಾರ್ಪೆಟ್‌ನಲ್ಲಿ ವಿಶೇಷ ದಿರಿಸಿನಲ್ಲಿ ಕಾಣಿಸಿಕೊಂಡ ವರುಣ್ ಧವನ್

IIFA ರಾಕ್ಸ್ 2023 ಗ್ರೀನ್ ಕಾರ್ಪೆಟ್‌ನಲ್ಲಿ ಪೋಟೊಗೆ ಪೋಸ್‌ ಕೊಟ್ಟ ವಿಕ್ಕಿ ಕೌಶಲ್

ADVERTISEMENT

ಸೊಗಸಾದ NEXA ಗ್ರ್ಯಾಂಡ್ ವಿಟಾರಾ ಮೂಲಕ ಸ್ಟೈಲ್ ಆಗಿ ಆಗಮಿಸಿದ ರಾಜ್ ಕುಮಾರ್ ರಾವ್ ಮತ್ತು ಫರಾಖಾನ್

ಫ್ಯಾಶನ್ ಬಾರ್‌ನ ಸೊಗಸಾದ ನೋಟವನ್ನು ರಾಕಿಂಗ್ ಮಾಡುತ್ತ IIFA ರಾಕ್ಸ್ 2023 ರ ಗ್ರೀನ್ ಕಾರ್ಪೆಟ್‌ನಲ್ಲಿ ಕೃತಿ ಸನೊನ್

ಸೊಬಗು ಮತ್ತು ಆಕರ್ಷಣೆಯ ನುಶ್ರತ್ ಭರುಚ್ಚ ಉತ್ಸಾಹದಿಂದ IIFA 2023 ರಲ್ಲಿ ಭಾಗಿ

IIFA 2023ರ ಗ್ರೀನ್‌ ಕಾರ್ಪೆಟ್‌ನಲ್ಲಿ ಅಭಿಷೇಕ್ ಬಚ್ಚನ್

ಬೆರಗುಗೊಳಿಸುವ, ಮನಮೋಹಕ ರೂಪದಲ್ಲಿ ರಾಕುಲ್ ಪ್ರೀತ್ ಸಿಂಗ್

ನೋರಾಫತೇಹಿ

ಮೋಡಿಮಾಡುವ ಉಡುಪಿನೊಂದಿಗೆ ಊರ್ವಶಿ ರೌಟೇಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.