


ನಟಿ ಕರಿನಾ ಕಪೂರ್ ಹೊಸ ಚಿತ್ರಗಳಿಗೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸೂಟ್, ಕೋಟ್ ಧರಿಸಿ ನಟಿ ಕರಿನಾ ಕಪೂರ್ 45ರ ವಯಸ್ಸಿನಲ್ಲೂ ಮಿಂಚಿದ್ದಾರೆ.
ನಟಿ ಕರಿನಾ ಕಪೂರ್ ‘ರೆಫ್ಯೂಜಿ’ ಚಿತ್ರದ ಮೂಲಕ ಸಿನಿ ರಂಗಕ್ಕೆ ಪದಾರ್ಪಣೆ ಮಾಡಿದ್ದರು.
ಬಾಲಿವುಡ್ ಅನೇಕ ಸೂಪರ್‌ಸ್ಟಾರ್‌ಗಳ ಜತೆ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಫಿಧಾ, ಜಬ್ ವಿ ಮೆಟ್, ಚುಪ್ ಚುಪ್ ಕೇ ಸೇರಿದಂತೆ ಹಲವು ಚಿತ್ರಗಳಲ್ಲಿ ಕರಿನಾ ಕಪೂರ್ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.