ADVERTISEMENT

ಕತ್ರೀನಾ-ವಿಕ್ಕಿ ಮದುವೆ ಕುರಿತು ನಟಿ ಸೋನಾಕ್ಷಿ ಸಿನ್ಹಾ ಹೇಳಿದ್ದೇನು? 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2021, 10:14 IST
Last Updated 9 ಡಿಸೆಂಬರ್ 2021, 10:14 IST
ಬಾಲಿವುಡ್‌  ನಟಿ ಸೋನಾಕ್ಷಿ ಸಿನ್ಹಾ
ಬಾಲಿವುಡ್‌  ನಟಿ ಸೋನಾಕ್ಷಿ ಸಿನ್ಹಾ    

ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ನನಗೆ ಸಂತಸತಂದಿದೆ ಎಂದುಬಾಲಿವುಡ್‌ ನಟಿಸೋನಾಕ್ಷಿ ಸಿನ್ಹಾ ತಿಳಿಸಿದ್ದಾರೆ.

ಈ ಕುರಿತು ಸುದ್ದಿವಾಹಿನಿ ಇಂಡಿಯಾ ಟುಡೇ ಜೊತೆ ಮಾತನಾಡಿರುವಅವರು, ‘ನಾನು ಅವರಿಗೆ (ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್) ಶುಭ ಹಾರೈಸುತ್ತೇನೆ. ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ನನಗೆ ಸಂತಸ ತಂದಿದೆ‘ಎಂದು ಹೇಳಿದ್ದಾರೆ.

ಕತ್ರೀನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ವಿವಾಹ ಸಮಾರಂಭವುಡಿ.7ರಿಂದ 9ರ ವರೆಗೆರಾಜಸ್ಥಾನದಲ್ಲಿ ನಡೆಯುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.