ADVERTISEMENT

ನಟ ಅರ್ಜುನ್ ರಾಮ್‌ಪಾಲ್ ಮುಂಬೈ ನಿವಾಸದ ಮೇಲೆ ಎನ್‌ಸಿಬಿ ದಾಳಿ

ಏಜೆನ್ಸೀಸ್
Published 9 ನವೆಂಬರ್ 2020, 8:06 IST
Last Updated 9 ನವೆಂಬರ್ 2020, 8:06 IST
ಅರ್ಜುನ್ ರಾಮ್‌ಪಾಲ್ (ಪ್ರಜಾವಾಣಿ ಸಂಗ್ರಹ ಚಿತ್ರ)
ಅರ್ಜುನ್ ರಾಮ್‌ಪಾಲ್ (ಪ್ರಜಾವಾಣಿ ಸಂಗ್ರಹ ಚಿತ್ರ)   

ಮುಂಬೈ: ನಟ ಅರ್ಜುನ್ ರಾಮ್‌ಪಾಲ್ ಮುಂಬೈ ನಿವಾಸದ ಮೇಲೆ ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದಕ್ಕೂ ಮುನ್ನ ನಟನ ಸ್ನೇಹಿತೆ ಗ್ಯಾಬ್ರಿಯೆಲಾ ಸಹೋದರನ ಮನೆ ಮೇಲೂ ಎನ್‌ಸಿಬಿ ದಾಳಿ ನಡೆಸಿತ್ತು. ಬಾಲಿವುಡ್‌ ನಿರ್ಮಾಪಕ ಫಿರೋಜ್‌ ನಾಡಿಯಾಡ್ವಾಲಾ ಅವರ ಮನೆ ಮೇಲೆ ಎನ್‌ಸಿಬಿ ಭಾನುವಾರ ದಾಳಿ ನಡೆಸಿತ್ತು.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.