ನಟಿ ತ್ರಿಶಾ ಕೃಷ್ಣನ್
ಇನ್‌ಸ್ಟಾಗ್ರಾಮ್
‘ಜೋಡಿ‘ ತಮಿಳು ಚಿತ್ರದ ಮೂಲಕ ಮೊದಲ ಬಾರಿಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
40 ವರ್ಷದ ತ್ರಿಶಾ ಅವರು ತಮಿಳು, ತೆಲುಗು ಚಿತ್ರಗಳಲ್ಲಿ ಹೆಚ್ಚು ಖ್ಯಾತಿ ಗಳಿಸಿದ್ದಾರೆ.
ತ್ರಿಶಾ ಇತ್ತೀಚೆಗೆ ದಳಪತಿ ವಿಜಯ್ ಅವರ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್‘ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
'ಐಡೆಂಟಿಟಿ', 'ವಿದಾಮುಯಾರ್ಚಿ', 'ಥಗ್ ಲೈಫ್', ಚಿತ್ರಗಳಲ್ಲಿ ತ್ರಿಶಾ ಸದ್ಯ ಬ್ಯುಸಿಯಾಗಿದ್ದಾರೆ.
ನಟಿ ತ್ರಿಶಾ ಕೃಷ್ಣನ್
ನಟಿ ತ್ರಿಶಾ ಕೃಷ್ಣನ್
ನಟಿ ತ್ರಿಶಾ ಕೃಷ್ಣನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.