ಚಿತ್ರಕೃಪೆ: priya.p.varrier
ನೀಲಿ ಬಣ್ಣದ ಲೆಹೆಂಗಾದಲ್ಲಿ ಗೊಂಬೆಯಂತೆ ಕಂಡಿದ್ದಾರೆ.
ಕೆ.ಮಂಜು ನಿರ್ದೇಶನದ ‘ವಿಷ್ಣು ಪ್ರಿಯ' ಸಿನಿಮಾದಲ್ಲಿ ನಟ ಶ್ರೇಯಸ್ ಜತೆ ನಟಿಸಿದ್ದಾರೆ.
ಮಲಿಯಾಳಂ 'ಒರು ಅಡಾರ್ ಲವ್‘ ಚಿತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು.
ಪ್ರಿಯಾ ವಾರಿಯರ್ ಹೊಸ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೊಸ ಫೋಟೊಗಳನ್ನು ಹಂಚಿಕೊಂಡ ನಟಿ ಪ್ರಿಯಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.