
ಪ್ರಜಾವಾಣಿ ವಾರ್ತೆಅರಮನೆ ಮೈದಾನದಲ್ಲಿ ನಡೆದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ಪ್ರಿಯಾಂಕಾ ಉಪೇಂದ್ರ ಪುನೀತ್ ಸರ್ ನಮಗೆಲ್ಲಾ ಮಾದರಿ. ನನಗೂ ಪ್ರಕೃತಿ ಅಂದರೆ ಇಷ್ಟ ಅಪ್ಪು ಅವರಿಗೂ ಇಷ್ಟ. ನನಗೆ ಟ್ರೇಲರ್ ಸಖತ್ ಇಷ್ಟ ಆಯ್ತು ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.