
ರಾಶಿ ಖನ್ನಾ

ನಟಿಯ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮದ್ರಾಸ್ ಕೆಫೆ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ್ದ ರಾಶಿ ಖನ್ನಾ ತೆಲುಗು, ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸದ್ಯ, ರಾಶಿ ಖನ್ನಾ ಅವರು ತೆಲುಗಿನ ಗೋಪಿಚಂದ್ ಹಾಗೂ ನಾಗಚೈತನ್ಯ ಅವರ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಇತ್ತೀಚೆಗೆ ‘ತೆಲುಸು ಕದ‘ ಚಿತ್ರದಲ್ಲಿ ರಾಶಿ ಖನ್ನಾ ಅವರು ಬಣ್ಣಹಚ್ಚಿದ್ದರು.
‘ತೆಲುಸು ಕದ‘ ಚಿತ್ರದಲ್ಲಿ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.