ADVERTISEMENT

Watch | ಸಿನಿ ಸಿಪ್: ಸುದೀಪ್-ರಮ್ಯಾ ಮುನಿಸು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 0:49 IST
Last Updated 5 ಮಾರ್ಚ್ 2021, 0:49 IST

ಸಿನಿಮಾ ತೆರೆಮೇಲಿನ ಕಥೆಗಳನ್ನು ನಾವು ಕಂಡಿದ್ದೇವೆ. ಆದರೆ, ಚಿತ್ರಪಟ ಕಟ್ಟುವ ಕ್ರಿಯೆಯಲ್ಲಿ ತೊಡಗುವ ಮನಸ್ಸುಗಳು ಉಳಿಸಿರುವ ಅನೇಕ ನೆನಪುಗಳು ಕಾಣೊಲ್ಲ. ತೆರೆಮೇಲೆ ಕಾಣದ ಅಂತಹ ನೆನಪುಗಳನ್ನು ಸಹೃದಯರ ಬಟ್ಟಲಿಗೆ ಒಂದೊಂದೇ ಗುಟುಕಿನ ರೂಪದಲ್ಲಿ ನೀಡುವ ಸರಣಿ ‘ಸಿನಿ ಸಿಪ್’. ಚಪ್ಪರಿಸಿದಷ್ಟೂ ನೆನಪುಗಳು ನಿಮಗೂ ದಕ್ಕಲಿ. ಪ್ರತಿ ಶುಕ್ರವಾರ ‘ಪ್ರಜಾವಾಣಿ’ಯ ಹೊಸ ವಿಡಿಯೊ ಸರಣಿ ಕಣ್ತುಂಬಿಕೊಳ್ಳಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.