ADVERTISEMENT

PHOTOS: ಸೀರೆಯಲ್ಲಿ ಕಂಗೊಳಿಸಿದ ನಿರ್ದೇಶಕ ತರುಣ್‌ ಸುಧೀರ್ ಪತ್ನಿ ಸೋನಲ್ ಮೊಂತೆರೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಸೆಪ್ಟೆಂಬರ್ 2025, 13:06 IST
Last Updated 6 ಸೆಪ್ಟೆಂಬರ್ 2025, 13:06 IST
<div class="paragraphs"><p>ನಟಿ&nbsp; ಸೋನಲ್ ಮೊಂತೆರೊ</p></div>

ನಟಿ  ಸೋನಲ್ ಮೊಂತೆರೊ

   
<div class="paragraphs"><p>ಇನ್‌ಸ್ಟಾಗ್ರಾಮ್‌ ಚಿತ್ರ</p></div>

ದರ್ಶನ್‌ ಅಭಿನಯದ ರಾಬರ್ಟ್‌ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಸೋನಲ್‌ ಹೆಚ್ಚು ಜನಪ್ರಿಯತೆ ಪಡೆದುಕೊಂಡರು.

ವಿನೋದ್‌ ಪ್ರಭಾಕರ್‌ ಜತೆ ಮಾದೇವ ಸಿನಿಮಾದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

ADVERTISEMENT

ಯೋಗರಾಜ್‌ ಭಟ್‌ ಅವರ ಪಂಚತಂತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಸೋನಲ್‌ ಪದಾರ್ಪಣೆ ಮಾಡಿದರು.

ನಿರ್ದೇಶಕ, ನಿರ್ಮಾಪಕ ತರುಣ್‌ ಸುಧೀರ್‌ ಅವರನ್ನು ಕಳೆದ ವರ್ಷ ಮದುವೆಯಾಗಿದ್ದರು.

ಸೋನಲ್ ಮೊಂತೆರೊ

ಸೋನಲ್ ಮೊಂತೆರೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.