ಬಾಲಿವುಡ್‌ನ ಬಿಕಿನಿ ಬೆಡಗಿ ಎಂದೇ ಖ್ಯಾತಿಯಾಗಿರುವ ನಿಕಿತಾ ದತ್ತ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ತಮ್ಮ ಹಳೆಯ ಬಿಕಿನಿ ಚಿತ್ರಗಳನ್ನು ಮತ್ತೆ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿದ್ದರು.
ಇತ್ತೀಚೆಗೆ ಯೋಗ ಮಾಡುವ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ, ನಾನು ಬಿಕಿನಿಗೂ ಸೈ ಮತ್ತು ಯೋಗಕ್ಕೂ ಸೈ ಎಂದು ಹೇಳಿದ್ದಾರೆ.
ನಿಕಿತಾ ದತ್ತ ಅವರ ಇನ್‌ಸ್ಟಾಗ್ರಾಂ ಗೋಡೆಯಲ್ಲಿ ಕಾಣಸಿಗುವ ಕೆಲವು ಚಿತ್ರಗಳು ಇಲ್ಲಿವೆ ನೋಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.