ADVERTISEMENT

Bigg Boss 8 | ಅಜ್ಜಮ್ಮ ಪಾತ್ರದ ಚಂದ್ರಕಲಾ ಬಿಗ್‌ಬಾಸ್‌ ಮನೆಯ 12ನೇ ಸ್ಪರ್ಧಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 16:58 IST
Last Updated 28 ಫೆಬ್ರುವರಿ 2021, 16:58 IST
ಚಂದ್ರಕಲಾ
ಚಂದ್ರಕಲಾ   

ಪುಟ್ಟಗೌರಿ ಧಾರಾವಾಹಿಯ ಅಜ್ಜಮ್ಮ ಪಾತ್ರದ ಚಂದ್ರಕಲಾ ಬಿಗ್‌ಬಾಸ್‌ ಮನೆಯ 12ನೇ ಸ್ಪರ್ಧಿ. ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ 78 ವರ್ಷದ ಅಜ್ಜಿ ಪಾತ್ರ ಮಾಡಿದ ಚಂದ್ರಕಲಾ, ಕನ್ನಡನಾಡಿನ ಕಿರುತೆರೆ ಪ್ರಿಯರಿಗೆ ಅಜ್ಜಮ್ಮನಾಗಿಯೇ ಪರಿಚಿತ.

ಪುಟ್ಟಗೌರಿ ನಂತರ, ‘ಕಮಲಿ‘ ಧಾರವಾಹಿಯಲ್ಲಿ ಚಂದ್ರಕಲಾ ನಟಿಸುತ್ತಿರುವ ಜನಪ್ರಿಯ ಧಾರಾವಾಹಿ.

1998ರಲ್ಲಿ ಕಿರುತೆರೆಗೆ ಪ್ರವೇಶ. ಅಲ್ಲಿವರೆಗೂ ರಂಗಭೂಮಿಯಲ್ಲಿ ನಟನೆ. ರಂಗಭೂಮಿ ಕಲಾವಿದೆಯಾಗಿ ಬಣ್ಣದ ಲೋಕ ಪ್ರವೇಶ.

ಪರಿಶ್ರಮದೊಂದಿಗೆ ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಂಡ ಚಂದ್ರಕಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.