ADVERTISEMENT

Video | ಮಹಾಕಾಳ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ‘ಬೇಬಿ ಜಾನ್‌’ ಚಿತ್ರ ತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2024, 7:50 IST
Last Updated 24 ಡಿಸೆಂಬರ್ 2024, 7:50 IST

ಬಾಲಿವುಡ್‌ ನಟ ವರುಣ್‌ ಧವನ್‌ ಅಭಿನಯಿಸಿರುವ ‘ಬೇಬಿ ಜಾನ್‌’ ಸಿನಿಮಾ ನಾಳೆ (ಡಿಸೆಂಬರ್‌ 25) ಬಿಡುಗಡೆಯಾಗಲಿದೆ. ಈ ಬೆನ್ನಲ್ಲೇ ನಟ ವರುಣ್‌ ಧವನ್‌, ನಟಿ ಕೀರ್ತಿ ಸುರೇಶ್‌, ನಿರ್ದೇಶಕ ಅಟ್ಲಿ, ಅವರ ಪತ್ನಿ ಪ್ರಿಯಾ ಅಟ್ಲಿ ಸೇರಿದಂತೆ ಚಿತ್ರ ತಂಡ ಉಜ್ಜಿನಿಯ ಮಹಾಕಾಳ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.