ADVERTISEMENT

World Environment Day: ಸೈಕಲ್‌ಗೆ ಓಕೆ, ಮಾಲಿನ್ಯಕ್ಕೆ ಗುಡ್‌ಬೈ!

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 4:01 IST
Last Updated 5 ಜೂನ್ 2022, 4:01 IST

ಸತ್ಯ ಶಂಕರನ್ ಉತ್ಸಾಹಿ ಸೈಕ್ಲಿಸ್ಟ್ ಜೊತೆಗೆ ಬೆಂಗಳೂರಿನ ಪ್ರಪ್ರಥಮ ಬೈಸೈಕಲ್ ಮೇಯರ್ ಕೂಡ. ಸೈಕಲ್ ಮೂಲಕ ನಾವು ಪರಿಸರಕ್ಕೆ ಯಾವ ರೀತಿ ಕೊಡುಗೆ ನೀಡಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.