ADVERTISEMENT

ಆಸಿಸ್‌ ಎದುರಿನ ಪಂದ್ಯಕ್ಕೆ ವಿಂಡೀಸ್‌ ತಯಾರಿ

ವೆಸ್ಟ್‌ ಇಂಡೀಸ್‌ ಹಾಗೂಆಸ್ಟ್ರೇಲಿಯಾ ತಂಡಗಳುನಾಟಿಂಗಂನಲ್ಲಿರುವಟ್ರೆಂಟ್‌ಬ್ರಿಜ್‌ ಕ್ರೀಡಾಂಗಣದಲ್ಲಿ ಗುರುವಾರ(ಜೂನ್‌ 06) ಮುಖಾಮುಖಿಯಾಗುತ್ತಿವೆ. ಪಂದ್ಯ ಆರಂಭಕ್ಕೂ ಮುನ್ನ ಅಭ್ಯಾಸ ನಡೆಸುತ್ತಿದ್ದ ವಿಂಡೀಸ್‌ ಆಟಗಾರರ ಚಿತ್ರಗಳು ಇಲ್ಲಿವೆ.

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 9:45 IST
Last Updated 6 ಜೂನ್ 2019, 9:45 IST
ಅಭ್ಯಾಸ ನಡೆಸಲು ಅಂಗಳಕ್ಕೆ ಬಂದ ಕ್ರಿಸ್‌ ಗೇಲ್‌
ಅಭ್ಯಾಸ ನಡೆಸಲು ಅಂಗಳಕ್ಕೆ ಬಂದ ಕ್ರಿಸ್‌ ಗೇಲ್‌   
ಅಭ್ಯಾಸನಿರತ ವಿಂಡೀಸ್‌ ‘ಸೇನೆ’
ಅಭ್ಯಾಸದ ವೇಳೆ ಆ್ಯಂಡ‌್ರೆ ರಸೇಲ್‌
ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಂಡೀಸ್‌ ತಂಡದ ನಾಯಕ ಜೇಸನ್‌ ಹೋಲ್ಡರ್‌
ಅಭಿಮಾನಿಗಳೊಂದಿಗೆ ಯೂನಿವರ್ಸಲ್‌ ಬಾಸ್
ಸಮಾಲೋಚನೆಯಲ್ಲಿ ವಿಂಡೀಸ್‌ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.