
ಪ್ರಜಾವಾಣಿ ವಿಶೇಷಯಾವುದೇ ಅಡುಗೆಯಲ್ಲಿ ಮಸಾಲೆ ಹೆಚ್ಚಿದ್ದರೆ ಬಹಳಷ್ಟು ಮಂದಿಗೆ ಅದು ಇಷ್ಟವಾಗುವುದಿಲ್ಲ. ಅಂಥವರಿಗೆ ಹೇಳಿ ಮಾಡಿಸಿದ ರೆಸಿಪಿ ವೈಟ್ ಚಿಕನ್ ಪಲಾವ್. ಮೈಸೂರು ಭಾಗದಲ್ಲಿ (Mysuru Region) ತುಂಬಾ ಫೇಮಸ್ ಆಗಿರುವ ಮೈಸೂರು ಶೈಲಿ ವೈಟ್ ಚಿಕನ್ ಪಲಾವ್‌ನಲ್ಲಿ Mysuru White Chicken Pulav ಮಸಾಲೆ ಕಡಿಮೆ ಇದ್ದು, ಹೆಚ್ಚು ರುಚಿಯಾಗಿರುತ್ತದೆ. ‘ಡಯಟ್’ ಮಾಡುತ್ತಿರುವವರಿಗೂ ಹೆಚ್ಚು ತಿನ್ನಬೇಕು ಎಂದೆನ್ನಿಸುವ ಈ ಚಿಕನ್ ಪಲಾವ್ ಮಾಡುವುದು ಹೇಗೆ ಎಂದು ತುಂಬಾ ಸುಲಭವಾಗಿ ಮಾಡಿ ತೋರಿಸಿದ್ದಾರೆ ಮುರಳಿ–ಸುಚಿತ್ರಾ ದಂಪತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.