ADVERTISEMENT

PV Live| ಮಕ್ಕಳಿಗೆ ಕೋವಿಡ್ ಲಸಿಕೆ: ವೈದ್ಯರು ಏನು ಹೇಳುತ್ತಾರೆ?

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 10:39 IST
Last Updated 13 ಜನವರಿ 2022, 10:39 IST
 ಡಾ. ಪ್ರೀತ್‌ ಶೆಟ್ಟಿ
ಡಾ. ಪ್ರೀತ್‌ ಶೆಟ್ಟಿ   

ಮಕ್ಕಳಿಗೆ ಲಸಿಕೆ ನೀಡುವುದರ ಕುರಿತು ವೈದ್ಯರ ಅಭಿಪ್ರಾಯವೇನು?

ಪ್ರಜಾವಾಣಿ ಡಾಕ್ಟರ್ಸ್ ಲೈವ್: ಪ್ರಜಾವಾಣಿಯ ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್‌ನಲ್ಲಿ ಏಕಕಾಲಕ್ಕೆ ಪ್ರಸಾರ. ನೇರ ಪ್ರಸಾರದ ವೇಳೆ ಕಾಮೆಂಟ್ ಮೂಲಕ ನೀವೂ ಪ್ರಶ್ನೆಗಳನ್ನು ಕೇಳಬಹುದು.

ಮಾಹಿತಿ ನೀಡಲಿದ್ದಾರೆ ಡಾ. ಪ್ರೀತ್‌ ಶೆಟ್ಟಿ, ಮಕ್ಕಳ ತಜ್ಞರು, ಫೋರ್ಟಿಸ್ ಆಸ್ಪತ್ರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT