ADVERTISEMENT

Aero India 2021: ಯುದ್ದ ವಿಮಾನಗಳ ಸಿಂಹ ಗರ್ಜನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 0:43 IST
Last Updated 4 ಫೆಬ್ರುವರಿ 2021, 0:43 IST

ಬೆಂಗಳೂರು: ಭಾರತೀಯ ವಾಯುಪಡೆಯ ರಫೆಲ್‌, ಸುಖೋಯ್‌ 30 ಹಾಗೂ ತೇಜಸ್ ಯುದ್ಧ ವಿಮಾನಗಳ ಸಿಂಹ ಗರ್ಜನೆ, ಎಚ್‌‌ಎಎಲ್‌ ನಿರ್ಮಿಸಿರುವ ವಿವಿಧ ಹೆಲಿಕಾಪ್ಟರ್‌ಗಳ ರುದ್ರ ನರ್ತನ ಹಾಗೂ ಸೂರ್ಯಕಿರಣ– ಸಾರಂಗ ತಂಡಗಳ ಮನಮೋಹಕ ಪ್ರದರ್ಶನಗಳೊಂದಿಗೆ ’ಏರೊ ಇಂಡಿಯಾ‘ ವೈಮಾನಿಕ ಪ್ರದರ್ಶನದ 13ನೇ ಆವೃತ್ತಿಗೆ ಬುಧವಾರ ಭರ್ಜರಿ ಚಾಲನೆ ದೊರಕಿತು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ
ಫೇಸ್‌ಬುಕ್‌: ಲೈಕ್ ಮಾಡಿ
ಟ್ವಿಟರ್‌: ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.