ಜನವರಿ 22 ರಂದು ಅಯೋಧ್ಯೆ ರಾಮಮಂದಿರದಲ್ಲಿ ಶ್ರೀ ರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ
ಚಿತ್ರ ಕೃಪೆ: @ShriRamTeerth ಎಕ್ಸ್ ಖಾತೆ
ರಾಮ ಮಂದಿರದ ಒಳಾಂಗಣದ ಮೇಲ್ಭಾಗದ ಕೆತ್ತನೆಗಳು
ಆಕರ್ಷಕ ಒಳಾಂಗಣ ಕೆತ್ತನೆ
ಒಳ ಆಯಾಮದಿಂದ ಕಾಣುವ ಹೊರಗಿನ ನೋಟ
ಶ್ರೀ ರಾಮನ ವಿವಿಧ ಅವತಾರಗಳನ್ನು ಕೆತ್ತನೆ ಮಾಡಿರುವುದು
ದೇವಾಲಯದ ಒಳಾಂಗಣದ ವಿನ್ಯಾಸ
ಕೆತ್ತನೆ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು
ಭಾರಿ ಕಲ್ಲುಗಳ ಮೇಲೆ ಕೆತ್ತನೆ
ರಾಮ ಮಂದಿರದ ಒಳಾಂಗದಲ್ಲಿ ನೆಲದ ಹಾಸುಗಳ ಮೇಲೆ ಪ್ರಿಂಟಿಂಗ್ ವಿನ್ಯಾಸ ಮಾಡಿರುವುದು
ಅಯೋಧ್ಯೆ ರಾಮ ಮಂದಿರ ನಿರ್ಮಾಣದ ವಿಹಂಗಮ ನೋಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.