ADVERTISEMENT

ತಪ್ಪದೆ ನೋಡಿ.. ಹೇಗಿರುತ್ತೆ ಹೊಸ ಸಂಸತ್ ಭವನ?

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 16:18 IST
Last Updated 10 ಡಿಸೆಂಬರ್ 2020, 16:18 IST

ನೂತನ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಶಿಲಾನ್ಯಾಸ ನೆರವೇರಿಸಿದ್ದಾರೆ. ಈಗಿನ ಸಂಸತ್ ಭವನಕ್ಕಿಂತ ನೂತನ ಸಂಸತ್ ಭವನವು ವಿಸ್ತಾರದಲ್ಲಿ ದೊಡ್ಡದಾಗಿರಲಿದೆ. ಹೆಚ್ಚು ಸಂಸದರು ಕೂರಲು ಅವಕಾಶವಿರಲಿದೆ. ಸಂಪೂರ್ಣವಾಗಿ ಅತ್ಯಾಧುನಿಕ ಸವಲತ್ತುಗಳನ್ನು ನೂತನ ಸಂಸತ್ ಭವನವು ಹೊಂದಿರಲಿದೆ. 2022ರ ಆಗಸ್ಟ್‌ ವೇಳೆಗೆ ಈ ಕಟ್ಟಡವನ್ನು ಲೋಕಾರ್ಪಣೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಈ ಹೊಸ ಕಟ್ಟಡದ ರಚನೆ ಮತ್ತು ವಿನ್ಯಾಸದ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.