ಪ್ರಜಾವಾಣಿ ಸಂವಾದ | ಯೋಗಿ–ಪಿಣರಾಯಿ: ವಾಗ್ವಾದದ ಮರ್ಮವೇನು?
ಪಾಲ್ಗೊಳ್ಳುವವರು:
ರಾಮಕೃಷ್ಣ ಉಪಾಧ್ಯ, ಪತ್ರಕರ್ತರು, ರಾಜಕೀಯ ವಿಶ್ಲೇಷಕರು
ಎ. ನಾರಾಯಣ, ಪ್ರಾಧ್ಯಾಪಕರು, ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ
ಕೆ.ಎಸ್.ವಿಮಲಾ, ಉಪಾಧ್ಯಕ್ಷರು, ಜನವಾದಿ ಮಹಿಳಾ ಸಂಘಟನೆ
ಗೋ. ಮಧುಸೂದನ್, ಬಿಜೆಪಿ ಮುಖಂಡರು
14 ಫೆಬ್ರುವರಿ 2022ರ ಸೋಮವಾರ, ಮಧ್ಯಾಹ್ನ 12ರಿಂದ 1ರವರೆಗೆ
ಪ್ರಜಾವಾಣಿ ಫೇಸ್‌ಬುಕ್, ಯುಟ್ಯೂಬ್, ಟ್ವಿಟರ್‌ನಲ್ಲಿ ನೇರ ಪ್ರಸಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.