ADVERTISEMENT

ಅತ್ಯುತ್ತಮ ಸೇವೆ: ಪೊಲೀಸ್, ಅಗ್ನಿಶಾಮಕ ಸೇರಿ ರಾಜ್ಯದ 20 ಸಿಬ್ಬಂದಿಗೆ ಪ್ರಶಸ್ತಿ

ಪಿಟಿಐ
Published 14 ಆಗಸ್ಟ್ 2025, 6:59 IST
Last Updated 14 ಆಗಸ್ಟ್ 2025, 6:59 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಪೊಲೀಸ್‌ ಇಲಾಖೆಯಲ್ಲಿ ಶ್ಲಾಘನೀಯ ಸೇವೆಗಾಗಿ ರಾಜ್ಯದ ಪೊಲೀಸ್ ವರಿಷ್ಠಾಧಿಕಾರಿ ಎಸ್. ಬದರಿನಾಥ್ ಅವರಿಗೆ ರಾಷ್ಟ್ರಪತಿ ಪದಕ ಲಭಿಸಿದೆ. ಇವರಿಂದಿಗೆ 16 ಪೊಲೀಸರಿಗೆ ಮತ್ತು ಮೂವರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಶ್ಲಾಘನೀಯ ಸೇವಾ ಪದಕ ಲಭಿಸಿದೆ.

79ನೇ ಸ್ವಾತಂತ್ರ್ಯ ದಿನೋತ್ಸವದ ಮುನ್ನಾದಿನವಾದ ಗುರುವಾರ ಪದಕ ವಿಜೇತರ ಹೆಸರುಗಳನ್ನು ಸರ್ಕಾರ ಪ್ರಕಟಿಸಿದೆ.

ADVERTISEMENT

ಇದರಲ್ಲಿ 233 ಸಿಬ್ಬಂದಿಗೆ ವಿಶಿಷ್ಟ ಸೇವಾ ಪದಕ, 99 ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಹಾಗೂ 758 ಸಿಬ್ಬಂದಿಗೆ ಶ್ಲಾಘನೀಯ ಸೇವಾ ಪದಕ ಘೋಷಣೆಯಾಗಿದೆ. 

ಶ್ಲಾಘನೀಯ ಸೇವಾ ಪದಕ ಘೋಷಣೆಯಾದ ರಾಜ್ಯದ ಅಧಿಕಾರಿಗಳು

  • ಡಾ. ಚಂದ್ರಗುಪ್ತ, ಐಜಿಪಿ

  • ಡಾ. ರಾಮಕೃಷ್ಣ ಮುದ್ದೆಪಾಲ್‌, ಕಮಾಂಡಂಟ್‌

  • ಕೆ.ಎಂ. ಶಾಂತರಾಜು, ಎಸ್‌ಪಿ

  • ಕಲಾ ಕೃಷ್ಣಸ್ವಾಮಿ, ಎಸ್‌ಪಿ

  • ವೆಂಕಟೇಶ ನಾರಾಯಣಪ್ಪ, ಎಸ್‌ಪಿ

  • ಪ್ರವೀಣ ಬಾಬು ಗುರುಸಿದ್ಧಯ್ಯ, ಇನ್‌ಸ್ಪೆಕ್ಟರ್‌

  • ಪ್ರಕಾಶ್ ರಾಥೋಡ್, ಎಸಿಪಿ

  • ಎಡ್ವಿನ್‌ ಪ್ರದೀಪ್ ಸ್ಯಾಮ್ಸನ್‌, ಇನ್‌ಸ್ಪೆಕ್ಟರ್‌

  • ಸತೀಶ್ ಸದಾಶಿವಯ್ಯ ಬೆಟ್ಟಹಳ್ಳಿ, ಇನ್‌ಸ್ಪೆಕ್ಟರ್‌

  • ಶಾಂತಾರಾಮ, ಇನ್‌ಸ್ಪೆಕ್ಟರ್‌

  • ಸಜುನ ಶೆಟ್ಟಿ, ಎಎಸ್‌ಐ

  • ಜಾನ್ಸಿ ರಾಣಿ ಜೆ., ಎಸ್‌ಐ

  • ಗುರುರಾಜ ಮಹಾದೇವಪ್ಪ ಬೂದಿಹಾಳ, ಎಎಸ್‌ಐ

  • ರಾಕೇಶ್ ಎಂ.ಜೆ., ಹೆಡ್‌ ಕಾನ್‌ಸ್ಟೆಬಲ್‌

  • ಶಂಶುದ್ದೀನ್‌, ಹೆಡ್‌ ಕಾನ್‌ಸ್ಟೆಬಲ್‌

  • ವೈ. ಶಂಕರ್, ಹೆಡ್‌ ಕಾನ್‌ಸ್ಟೆಬಲ್‌

  • ಅಲಂಕಾರ ರಾಕೇಶ್, ಹೆಡ್‌ ಕಾನ್‌ಸ್ಟೆಬಲ್‌

  • ರವಿ ಎಲ್. ಹೆಡ್‌ ಕಾನ್‌ಸ್ಟೆಬಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.