ಭೂಲೋಕದ ಸ್ವರ್ಗ ಎಂದೇ ಬಣ್ಣಿಸಲ್ಪಡುವ ಕಾಶ್ಮೀರದಲ್ಲಿ ಹಿಮಪಾತ ಆರಂಭವಾಗಿದ್ದು ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ.
ಪಿಟಿಐ ಚಿತ್ರ
ಶ್ರೀನಗರದ ಪಾರ್ಕ್‌ವೊಂದರಲ್ಲಿ ಸಂಪೂರ್ಣವಾಗಿ ಆವೃತವಾದ ಹಿಮ
ಹಿಮ ಬೀಳುವ ಈ ಅವಧಿಯನ್ನು ಕಾಶ್ಮೀರದ ಸ್ಥಳೀಯರು ‘ಚಿಲ್ಲೈ ಕಾಲನ್’ ಎಂದು ಕರೆಯುತ್ತಾರೆ.
ಚಳಿಗೆ ಮೈ ಬಿಸಿ ಮಾಡಿಕೊಳ್ಳಲು ಬೆಂಕಿಯ ಮೊರೆ ಹೋದ ಜನ
ಶ್ರೀನಗರದ ಲಾಲ್‌ಚೌಕ್‌ನಲ್ಲಿ ಹಿಮ ಆವರಿಸಿರುವುದ
ಪಾರ್ಕ್‌ನಲ್ಲಿ ಹಸಿರು ಗಿಡಗಳನ್ನು ಆವರಿಸಿರುವ ಹಿಮ
ಹಿಮದ ನಡುವೆ ಪಕ್ಷಿಗಳು
ಹಿಮ ಸುರಿದ ಹಾದಿಯಲ್ಲೇ ಜನರ ಓಡಾಟ
ದಾಲ್ ಸರೋವರದ ಬಳಿ ದೋಣಿಯ ಮೇಲೆ ಬಿದ್ದ ಹಿಮವನ್ನು ಸ್ವಚ್ಛಗೊಳಿಸುತ್ತಿರುವ ವ್ಯಕ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.