ADVERTISEMENT

ಮತ್ತೆ 10 ಶಾಸಕರಿಂದ ರಾಜೀನಾಮೆ ಪರ್ವ?

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 11:41 IST
Last Updated 6 ಜುಲೈ 2019, 11:41 IST
ಶಾಸಕರಾದ ಕೆ.ಸುಧಾಕರ್‌, ಅಂಜಲಿ ನಿಂಬಾಳ್ಕರ್, ಸೌಮ್ಯಾ ರೆಡ್ಡಿ
ಶಾಸಕರಾದ ಕೆ.ಸುಧಾಕರ್‌, ಅಂಜಲಿ ನಿಂಬಾಳ್ಕರ್, ಸೌಮ್ಯಾ ರೆಡ್ಡಿ    

ಬೆಂಗಳೂರು:ರಾಜ್ಯ ರಾಜಕೀಯ ವಲಯದಲ್ಲಿ ಗಂಟೆಗೊಂದು ಬೆಳವಣಿಗೆಗಳಾಗುತ್ತಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 12 ಶಾಸಕರು ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೆ 10 ಮಂದಿ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ರಾಜೀನಾಮೆ ಪರ್ವನ್ನು ಮುಂದುವರಿಸಲಿರುವ ಶಾಸಕರು ಭಾನುವಾರ ಮತ್ತು ಸೋಮವಾರ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಸರದಿಯಲ್ಲಿ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾದ ಶಾಸಕರು

ADVERTISEMENT

1) ನಾಗೇಂದ್ರ

2) ರೋಶನ್ ಬೇಗ್

3) ಸೌಮ್ಯಾ ರೆಡ್ಡಿ

4) ಅಂಜಲಿ ನಿಂಬಾಳ್ಕರ್

5) ಲಿಂಗೇಶ್

6) ಕೆ.ಸುಧಾಕರ್

7) ಸುಬ್ಬಾರೆಡ್ಡಿ

8) ಶ್ರೀನಿವಾಸ ಗೌಡ

9) ವಿ.ಮುನಿಯಪ್ಪ

10) ಅಮರೇ ಗೌಡ ಬೈಯ್ಯಾಪುರ ಸಹ ಸೋಮವಾರ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಐವರು ಶಾಸಕರ ಗುಂಪಿನಲ್ಲಿ 1) ಎಸ್.ಟಿ.ಸೋಮಶೇಖರ್, 2) ಮುನಿರತ್ನ 3) ಬೈರತಿ ಬಸವರಾಜ್, 4) ಸೌಮ್ಯ ರೆಡ್ಡಿ ಇದ್ದಾರೆ.

ರಾಜೀನಾಮೆ ಸಲ್ಲಿಸಿದ ಶಾಸಕರು

‌1) ಪ್ರತಾಪ ಗೌಡ ಪಾಟೀಲ್

2) ರಮೇಶ್ ಜಾರಕಿಹೊಳಿ

3) ಬಿ.ಸಿ.ಪಾಟೀಲ್

4) ಶಿವರಾಮ್ ಹೆಬ್ಬಾರ್

5) ಮಹೇಶ್ ಕುಮಟಳ್ಳಿ

6) ರಾಮಲಿಂಗಾ ರೆಡ್ಡಿ

7) ಎಸ್.ಟಿ. ಸೋಮಶೇಖರ್

8) ಬೈರತಿ ಬಸವರಾಜ್

9) ಗೋಪಾಲಯ್ಯ

10) ಎಚ್ ವಿಶ್ವನಾಥ್

11) ನಾರಾಯಣ ಗೌಡ

12) ಮುನಿರತ್ನ

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.