ADVERTISEMENT

Video | ಅಶೋಕ್ ಎದ್ದೇಳ್ರಿ... ಮಾತಾಡ್ರಿ... ಕೈ ಸನ್ನೆ ಮಾಡಿದ ಬೊಮ್ಮಾಯಿ

ಪ್ರಜಾವಾಣಿ ವಿಶೇಷ
Published 4 ಜುಲೈ 2023, 12:46 IST
Last Updated 4 ಜುಲೈ 2023, 12:46 IST

ಎರಡನೇ ದಿನವಾದ ಅಧಿವೇಶನದಲ್ಲಿ, ಗ್ಯಾರಂಟಿ ಯೋಜನೆಗಳ ಬಗ್ಗೆ ಧರಣಿ ಕೂತ ಸಮಯದಲ್ಲಿ ಮೊಂಡಾಟ ಆಡಬೇಡಿ ಎಂದ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡುವ ಸಂದರ್ಭದಲ್ಲಿ ಪಕ್ಕದಲ್ಲಿ ಕೂತಿದ್ದ ಅಶೋಕ್ ಅವರನ್ನ ಬಸವರಾಜ್ ಬೊಮ್ಮಾಯಿ ಕೈ ಸನ್ನೆ ಮೂಲಕ ಎಬ್ಬಿಸಿದ ದೃಶ್ಯ ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.