ADVERTISEMENT

Bharat Bandh Photos: ಬೆಂಗಳೂರಿನ ಹಲವೆಡೆ ಪ್ರತಿಭಟನೆ- ಕೆಲವೆಡೆ ವಾಹನ ದಟ್ಟಣೆ

ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಪ್ರತಿಭಟನೆಗಳು ನಡೆದವು. ನಗರದ ಪ್ರಮುಖ ಭಾಗಗಳಲ್ಲಿವಾಹನ ದಟ್ಟನೆ ಕಂಡುಬಂದಿತು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 7:28 IST
Last Updated 27 ಸೆಪ್ಟೆಂಬರ್ 2021, 7:28 IST
ಬೆಂಗಳೂರಿನ ಎನ್‌.ಆರ್‌.ಸರ್ಕಲ್‌ನಲ್ಲಿ ವಾಹನ ದಟ್ಟನೆ
ಬೆಂಗಳೂರಿನ ಎನ್‌.ಆರ್‌.ಸರ್ಕಲ್‌ನಲ್ಲಿ ವಾಹನ ದಟ್ಟನೆ   
ಬೆಂಗಳೂರಿನ ಎನ್‌.ಆರ್‌.ಸರ್ಕಲ್‌ನಲ್ಲಿ ಕಂಡು ಬಂದ ದೃಶ್ಯ
ಬೆಂಗಳೂರಿನ ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು
ಬೆಂಗಳೂರಿನ ಎಸ್‌ಬಿಎಂ ಸರ್ಕಲ್‌ನಲ್ಲಿ ಕಂಡುಬಂದ ದೃಶ್ಯ
ಬೆಂಗಳೂರಿನ ಎಸ್‌ಬಿಎಂ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ ವಕೀಲರು
ತರಕಾರಿ ಹಿಡಿದು ಟೌನ್‌ಹಾಲ್‌ ಮುಂದೆ ಪ್ರತಿಭಟನೆ ನಡೆಸುತ್ತಿರುವ ರೈತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.