ADVERTISEMENT

Mekedatu: ನಾಲ್ಕನೇ ದಿನದ ಪಾದಯಾತ್ರೆ: 30 ಮಂದಿ ಮೇಲೆ‌ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 5:37 IST
Last Updated 13 ಜನವರಿ 2022, 5:37 IST
ರಾಮನಗರ ಪೊಲೀಸ್ ಭವನ
ರಾಮನಗರ ಪೊಲೀಸ್ ಭವನ   

ರಾಮನಗರ: ಮೇಕೆದಾಟು ನಾಲ್ಕನೇ ದಿನದ ಪಾದಯಾತ್ರೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್‌ನ 30 ನಾಯಕರ ವಿರುದ್ಧ ರಾಮನಗರ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಡಿ.ಕೆ.‌ ಸುರೇಶ್, ಟಿ.ಬಿ.‌ಜಯಚಂದ್ರ, ಕೃಷ್ಣ ಭೈರೇಗೌಡ, ಎಚ್. ಆಂಜನೇಯ, ಅಭಯ್ ಚಂದ್ರ, ಪ್ರಿಯಾಂಕ್ ಖರ್ಗೆ, ಸಲೀಂ ಅಹಮ್ಮದ್, ಧ್ರುವನಾರಾಯಣ, ಶರಣಪ್ರಕಾಶ ಪಾಟೀಲ, ಕಿಮ್ಮನೆ ರತ್ನಾಕರ, ಪರಮೇಶ್ವರ ನಾಯ್ಕ, ಕೆ.ವೈ. ನಂಜೇಗೌಡ, ಅಂಜಲಿ ನಿಂಬಾಳ್ಕರ್, ಎಸ್. ರವಿ, ಕೆ. ರಾಜು, ಬಿ.ಆರ್. ಯಾವಗಲ್, ಐವಾನ್ ಡಿಸೋಜಾ, ಕುಸುಮಾ, ಮೊಹಮ್ಮದ್ ನಲಪಾಡ್, ಇಕ್ಬಾಲ್ ಹುಸೇನ್, ಕೆ.ಸಿ. ವೀರೇಗೌಡ, ರಾಮನಗರ ನಗರಸಭೆ ಅಧ್ಯಕ್ಷೆ‌ ಪಾರ್ವತಮ್ಮಮತ್ತಿತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಇದನ್ನೂ ಓದಿ:

ಪಿ.ಎಂ.ನರೇಂದ್ರಸ್ವಾಮಿ ಪ್ರತಿಕ್ರಿಯೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.