ADVERTISEMENT

ಬ್ರಿಟಿಷರ ವಿರುದ್ಧ ಹೋರಾಡಿದ್ದ ಫ್ರೆಂಚ್‌ ಸೈನಿಕರ ಸಮಾಧಿ ಶಿಥಿಲಾವಸ್ಥೆಯಲ್ಲಿ!

ಪ್ರಜಾವಾಣಿ ವಿಶೇಷ
Published 18 ನವೆಂಬರ್ 2025, 4:48 IST
Last Updated 18 ನವೆಂಬರ್ 2025, 4:48 IST

ಮಂಡ್ಯ ಜಿಲ್ಲೆಯ ಪಾಂಡವಪುರದ ಕುಂತಿಬೆಟ್ಟ (ಫ್ರೆಂಚ್ ರಾಕ್ಸ್) ಪ್ರದೇಶದಲ್ಲಿ 200 ವರ್ಷಗಳಿಗೂ ಹೆಚ್ಚು ಪುರಾತನ ಇತಿಹಾಸ ಅಡಗಿದೆ. ಟಿಪ್ಪು ಸುಲ್ತಾನ್ ಅವರ ಕಾಲದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಫ್ರೆಂಚ್ ಸೈನಿಕರು ಇಲ್ಲಿ ನೆಲೆಸಿದ್ದರು. ಯುದ್ಧದಲ್ಲಿ ಸಾವನ್ನಪ್ಪಿದ ಸೈನಿಕರು ಹಾಗೂ ಅವರ ಕುಟುಂಬ ಸದಸ್ಯರ 25ಕ್ಕೂ ಹೆಚ್ಚು ಸಮಾಧಿಗಳು ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಮದ್ದಿನ ಮನೆ ಕೂಡ ಶಿಥಿಲಾವಸ್ಥೆಯಲ್ಲಿ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.