ADVERTISEMENT

PHOTOS | ಮಳೆ ನಿಂತ ಮೇಲೆ ಹಂಪಿ ಸ್ಮಾರಕಗಳ ಸುಂದರ ನೋಟ

ಮಳೆ ನಿಂತ ನಂತರ ವಿಶ್ವ ಪ್ರಸಿದ್ಧ ಹಂಪಿ ಸ್ಮಾರಕಗಳು ಕಂಡಿದ್ದು ಹೀಗೆ... (ಚಿತ್ರ ಕೃಫೆ: ರಾಚಯ್ಯ ಎಸ್. ಸ್ಥಾವರಿಮಠ)

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 6:54 IST
Last Updated 28 ಜುಲೈ 2022, 6:54 IST
ಹಂಪಿ ಕಲ್ಲಿನ ರಥ, ಸಪ್ತಸ್ವರ ಮಂಟಪ
ಹಂಪಿ ಕಲ್ಲಿನ ರಥ, ಸಪ್ತಸ್ವರ ಮಂಟಪ   
ರಘುನಾಥ ಮಾಲ್ಯವಂತ ದೇವಾಲಯ
ಹಂಪಿ ನೆಲಸ್ತರ ಶಿವದೇವಾಲಯ
ವಿಜಯ ವಿಠಲ ದೇವಸ್ಥಾನದ ಪ್ರಾಂಗಣ
ವಿಜಯ ವಿಠಲ ದೇವಸ್ಥಾನದ ಪ್ರಾಂಗಣ
ವಿಜಯ ವಿಠಲ ದೇವಸ್ಥಾನದ ಪ್ರಾಂಗಣ
ವಿಜಯ ವಿಠಲ ದೇವಸ್ಥಾನದ ಪ್ರಾಂಗಣ
ಗುರುವಾರ ನಸುಕಿನ ಜಾವ ಸುರಿದ ಭಾರಿ ಮಳೆಗೆ ಹೊಸಪೇಟೆ ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.