ADVERTISEMENT

VIDEO | ಬಳ್ಳಾರಿ ಮಂಗಳಮುಖಿಯ ಮಾನವೀಯತೆ: ಶಾಲಾ ಮಕ್ಕಳಿಗೆ ಪುಸ್ತಕ–ಸಮವಸ್ತ್ರ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 10:02 IST
Last Updated 10 ಸೆಪ್ಟೆಂಬರ್ 2025, 10:02 IST

ಜೋಗತಿ ರಾಜಮ್ಮ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಸುಗ್ಗೇನಹಳ್ಳಿಯವರು. ಇವರದ್ದು ಬೇಡಿ ಬದುಕುವ ಜೀವನ. ಬೇಡಿ ಬಂದ ಹಣದಲ್ಲಿ ತಮಗೆ ಬೇಕಾದ್ದಷ್ಟನ್ನು ಮಾತ್ರವೇ ಬಳಸಿಕೊಳ್ಳುವ ರಾಜಮ್ಮ, ಉಳಿದ ಹಣವನ್ನು ವಿನಿಯೋಗಿಸುವುದು ಸರ್ಕಾರಿ ಶಾಲೆಯ ಮಕ್ಕಳಿಗಾಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.