ADVERTISEMENT

ವಿಡಿಯೊ: ಮೇಲಕ್ಕೆ ಚಿಮ್ಮುವ ಕವಲೆಸಾಥ್‌ – ಕಣ್ಮನ ಸೆಳೆಯುವ ಅಂಬೋಲಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜೂನ್ 2025, 11:18 IST
Last Updated 26 ಜೂನ್ 2025, 11:18 IST

ಜಲಪಾತದ ನೀರು ಕೆಳಕ್ಕೆ ಧುಮ್ಮಿಕ್ಕುವುದನ್ನು ಎಲ್ಲಿಯಾದರೂ ನೋಡಬಹುದು. ಆದರೆ, ಕೆಳಗೆ ಬಿದ್ದ ನೀರು ಕಾರಂಜಿಯಾಗಿ ಮತ್ತೆ ಮೇಲಕ್ಕೆ ಚಿಮ್ಮುವುದನ್ನು ನೋಡಿದ್ದೀರಾ? ಪ್ರಕೃತಿಯ ಈ ವಿಸ್ಮಯ ನೋಡಬೇಕೆಂದರೆ ನೀವು ಕವಳೇಶೀಟ್‌ ಅಥವಾ ಕವಲೆಸಾಥ್‌ಗೆ ಬರಬೇಕು. ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಗೆ ಸೇರಿದ ಈ ಪ್ರವಾಸಿ ತಾಣ ಪ್ರಸಿದ್ಧ ಅಂಬೋಲಿ ಜಲಪಾತದಿಂದ ಕೇವಲ 6 ಕಿ.ಮೀ ದೂರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.