ADVERTISEMENT

ವಿಡಿಯೊ: ವಿಮಾನದ ಅನುಭವ ನೀಡುವ ಕೆಸ್‌ಆರ್‌ಟಿಸಿಯ ಫ್ಲೈಬಸ್‌!

ಬಾಲಕೃಷ್ಣ ಪಿ.ಎಚ್‌
Published 6 ಡಿಸೆಂಬರ್ 2025, 14:35 IST
Last Updated 6 ಡಿಸೆಂಬರ್ 2025, 14:35 IST
   

ವಿಮಾನದಲ್ಲಿ ಸಂಚರಿಸಿದ ಅನುಭವ ಬಸ್‌ನಲ್ಲಿಯೂ ಸಿಗಬೇಕು ಎಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡು ಕೆಎಸ್‌ಆರ್‌ಟಿಸಿ ಆರಂಭಿಸಿರುವ ಫ್ಲೈಬಸ್‌ ಈಗ ಪ್ರಯಾಣಿಕರ ಆಕರ್ಷಣೆಯ ಕೇಂದ್ರವಾಗಿದೆ. ಬೇರೆ ಬೇರೆ ನಗರಗಳಿಂದ ನೇರವಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸವು ಸೇವೆಯನ್ನು ಪರಿಚಯಿಸಿದ ಹೆಗ್ಗಳಿಕೆಯನ್ನೂ ಕೆಎಸ್‌ಆರ್‌ಟಿಸಿಗೆ ಫ್ಲೈಬಸ್‌ ತಂದುಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.