ADVERTISEMENT

Maha Kumbh Stampede: ಕನ್ನಡಿಗರ ಸಹಾಯಕ್ಕೆ ದೂರವಾಣಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2025, 16:22 IST
Last Updated 29 ಜನವರಿ 2025, 16:22 IST
ಸಹಾಯವಾಣಿ
ಸಹಾಯವಾಣಿ   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಪ್ರಯಾಗ್‌ರಾಜ್‌ನಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟ, ಗಾಯಗೊಂಡ ಕನ್ನಡಿಗರ ವಿವರ ಪಡೆಯಲು ಹಾಗೂ ಉತ್ತರ ಪ್ರದೇಶ ಸರ್ಕಾರದ ಜತೆ ಸಂವಹನ ನಡೆಸಲು ಐಎಎಸ್‌ ಅಧಿಕಾರಿ ಬೋಯರ್‌ ಹರ್ಷಲ್‌ ನಾರಾಯಣ್‌ರಾವ್‌ ಅವರನ್ನು ಕರ್ನಾಟಕ  ಸರ್ಕಾರ ನೇಮಿಸಿದೆ. 

ಬೆಳಗಾವಿ ಜಿಲ್ಲಾಡಳಿತವು ಹೆಚ್ಚುವರಿ ಎಸ್‌ಪಿ ಶ್ರುತಿ, ವಿಶೇಷ ಜಿಲ್ಲಾಧಿಕಾರಿ ಹರ್ಷ ಶೆಟ್ಟಿ ಅವರನ್ನು ಪ್ರಯಾಗ್‌ರಾಜ್‌ ಕಳುಹಿಸಿಕೊಟ್ಟಿದೆ.

ADVERTISEMENT

ಬಿ.ಎಚ್‌. ನಾರಾಯಣ್‌ರಾವ್‌; 96226 33744

ಎನ್‌.ಎಸ್‌. ಶ್ರುತಿ; 95917 60190 

ಹರ್ಷ ಶೆಟ್ಟಿ; 98867 45505 

ಸಹಾಯವಾಣಿ ಸಂಖ್ಯೆ; 080–22340676 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.