ಸ್ವಾತಂತ್ರ್ಯದ ಅಮೃತ ಮಹೋತ್ಸವ:ರಾಜ್ಯದ ಮೂಲೆ ಮೂಲೆಯ ಚಿಣ್ಣರ ಹಾಡು: ಶಾಲೆಗಳು ಬೇಗ ತೆರೆಯಲಿ, ನಮ್ಮ ಬದುಕು ಸಾಮಾನ್ಯ ಸ್ಥಿತಿಗೆ ಮರಳಲಿ
**
ಕಾರ್ಯಕ್ರಮ ವಿನ್ಯಾಸ: ಶ್ರೀನಿವಾಸ ಜಿ ಕಪ್ಪಣ್ಣ
ಸಂಗೀತ ವಿನ್ಯಾಸ: ರಮಾ ಪುಸ್ತಕಣ
ಸಂಘಟನೆ – ಸಮನ್ವಯ: ಡಾ.ನಿರಂಜನಾರಾಧ್ಯ ವಿ.ಪಿ.
ಸಹಕಾರ: ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ
ಭಾನುವಾರ, 15ನೇ ಆಗಸ್ಟ್ 2021ರಂದು ಬೆಳಿಗ್ಗೆ 10 ರಿಂದ
ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.