ಪ್ರಜಾವಾಣಿ ಆನ್‌ಲೈನ್ ಕ್ವಿಜ್ ಚಾಂಪಿಯನ್‌ಶಿಪ್ 2021 - ಮೈಸೂರು ವಲಯ ಫೈನಲ್ಸ್ ನೇರ ಪ್ರಸಾರ
ಮೈಸೂರು ವಲಯದ ಫೈನಲ್ಸ್‌ನಲ್ಲಿ 6 ಮಂದಿ ಭಾಗವಹಿಸುತ್ತಿದ್ದು, ಒಬ್ಬ ವಿಜೇತರು, ಫೆ.20ರಂದು ನಡೆಯುವ ಪ್ರಜಾವಾಣಿ ಆನ್‌ಲೈನ್ ಕ್ವಿಜ್ ಚಾಂಪಿಯನ್‌ಶಿಪ್ 2021 - ಗ್ರ್ಯಾಂಡ್ ಫಿನಾಲೆಗೆ ಅರ್ಹತೆ ಪಡೆಯುತ್ತಾರೆ.
ಸಾರ್ವಜನಿಕರೂ ಪಾಲ್ಗೊಳ್ಳಲು ಇಲ್ಲಿ ನೋಂದಾಯಿಸಿ: bit.ly/PVQUIZ
ಲೈವ್ ವೀಕ್ಷಿಸಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.