
ಪ್ರಜಾವಾಣಿ ವಿಶೇಷರಾತ್ರಿ ಪ್ರಯಾಣ ಆರಾಮದಾಯಕವಾಗಿರಲಿ ಎಂಬ ಉದ್ದೇಶದಿಂದ ಜನ ಹೆಚ್ಚು ಆಯ್ಕೆ ಮಾಡಿಕೊಳ್ಳುವುದು ಸ್ಲೀಪರ್ ಬಸ್‌ಗಳನ್ನು. ಆದರೆ ಕರ್ನೂಲ್, ಜೈಸಲ್ಮೇರ್, ಜೈಪುರದಲ್ಲಿ ಸಂಭವಿಸಿದ ಬಸ್ ದುರಂತಗಳು — ಸುರಕ್ಷತೆಯ ಕುರಿತು ಅನೇಕ ಪ್ರಶ್ನೆಗಳು ಉದ್ಭವವಾಗುವಂತೆ ಮಾಡಿವೆ. ಸುರಕ್ಷತಾ ಕ್ರಮಗಳ ಕೊರತೆಯ ಜೊತೆಗೆ, ಕೆಲವು ಖಾಸಗಿ ಆಪರೇಟರ್‌ಗಳು ನಿಯಮಬಾಹಿರವಾಗಿ ಕಾರ್ಯಾಚರಿಸುತ್ತಿರುವುದು ಮತ್ತು ಚಾಲಕರ ನಿರ್ಲಕ್ಷ್ಯ ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ. ಇತ್ತೀಚಿನ ಸ್ಲೀಪರ್ ಬಸ್ ದುರಂತಗಳ ಸಂಪೂರ್ಣ ವಿಶ್ಲೇಷಣೆ, ಸರ್ಕಾರದ AIS-119 ಸುರಕ್ಷತಾ ಮಾನದಂಡಗಳು, ಖಾಸಗಿ ಬಸ್ ಆಪರೇಟರ್‌ಗಳ ನಿಯಮ ಉಲ್ಲಂಘನೆ ಹಾಗೂ ಅವಘಡಗಳಾದಾಗ ಪಾರಾಗುವ ವಿಧಾನದ ವಿವರ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.