ADVERTISEMENT

ಬರೆಯದ ಕಥೆಗಳು –35 | ಬಸ್ ಬಿಡಿಸಿದರು, ಪತ್ರಿಕೆ ತರಿಸಿದರು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 1:02 IST
Last Updated 14 ಮಾರ್ಚ್ 2021, 1:02 IST

ಪತ್ರಿಕೆಗಳು ಜನರ ಜ್ಞಾನದ ದಾಹವನ್ನು ತೀರಿಸುವ ಸುಲಭ ಸಾಧನ. ಅಂತಹ ಪತ್ರಿಕೆಗಳನ್ನು ಓದಲು ಹಿಂದೆ ಜನರು ಹಳ್ಳಿಗಳಲ್ಲಿ ಮಾಡುತ್ತಿದ್ದ ಹಲವು ಸಾಹಸಗಳು ಬಹಳ ರೋಚಕವಾಗಿರುತ್ತಿತ್ತು. ತಮ್ಮ ಊರಿಗೆ ಪತ್ರಿಕೆ ಬಾರದೇ ಇರಲು ಬಸ್ ಇಲ್ಲದಿರುವುದನ್ನು ಅರ್ಥಮಾಡಿಕೊಂಡವರೊಬ್ಬರು ಮಾಡಿದ ಸಾಹಸವೇನು? ಆ ಊರಿಗೆ ಪತ್ರಿಕೆ ಬರಲು ಏನು ಮಾಡಿದರೆಂದು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ

ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ

ADVERTISEMENT

ಫೇಸ್‌ಬುಕ್ನಲ್ಲಿ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಫಾಲೋ ಮಾಡಿ

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.