ADVERTISEMENT

ಚಿತ್ರಾವಳಿ: ಅಮೆರಿಕದ ನೂತನ ಅಧ್ಯಕ್ಷ–ಉಪಾಧ್ಯಕ್ಷರಿಗೆ ಕಲಾವಿದರಿಂದ ಅಭಿನಂದನೆ

ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೈ ಬೈಡನ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಕಲಾವಿದರಿಗೆ ಕಲಾಕೃತಿಗಳನ್ನು ರಚಿಸುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 4:48 IST
Last Updated 20 ಜನವರಿ 2021, 4:48 IST
ಬೈಡನ್ ಪ್ರಮಾಣವಚನಕ್ಕೂ ಮುನ್ನಾದಿನ ಭುವನೇಶ್ವರದ ಮಿನಿಯೇಚರ್ ಕಲಾವಿದ ಎಲ್ ಈಶ್ವರ್ ರಾವ್ ರಚಿಸಿದ ಕಲಾಕೃತಿ: ಪಿಟಿಐ ಚಿತ್ರ
ಬೈಡನ್ ಪ್ರಮಾಣವಚನಕ್ಕೂ ಮುನ್ನಾದಿನ ಭುವನೇಶ್ವರದ ಮಿನಿಯೇಚರ್ ಕಲಾವಿದ ಎಲ್ ಈಶ್ವರ್ ರಾವ್ ರಚಿಸಿದ ಕಲಾಕೃತಿ: ಪಿಟಿಐ ಚಿತ್ರ   
ಅಮೃತಸರದ ಕಲಾವಿದ ಜಗ್ಜೋತ್ ಸಿಂಗ್ ರುಬಲ್ ಕುಂಚದಲ್ಲಿ ಅರಳಿದ ಕಲಾಕೃತಿ: ‘ಪಿಕ್ ಆಫ್ ದಿ ಡೇ’ ಎಂದು ಬಣ್ಣಿಸಿದ ಪಿಟಿಐ: ಪಿಟಿಐ ಚಿತ್ರ
ಮುಂಬೈನ ಕಲಾ ಶಿಕ್ಷಕ ಸಾಗರ್ ಕಾಂಬ್ಲಿ ರಚಿಸಿದ ಬೈಡನ್ ಚಿತ್ರ: ಪಿಟಿಐ ಚಿತ್ರ
ಪುರಿಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ರಚಿಸಿರುವ ಅಧ್ಯಕ್ಷ ಜೋ ಬಿಡೆನ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಅವರ ಮರಳು ಶಿಲ್ಪ: ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.