ಕೈವ್:ಉಕ್ರೇನ್ ಪರಿಸ್ಥಿತಿಯು ಬಿಗಡಾಯಿಸಿದ್ದು ದೇಶದ ಗಡಿಯ ಸುತ್ತ ಜಮಾಯಿಸಿರುವ ರಷ್ಯಾ ಸೇನಾ ಸಿಬ್ಬಂದಿ ಸಂಖ್ಯೆ 1.40 ಲಕ್ಷಕ್ಕೆ ತಲುಪಿದೆ ಎಂದು ಉಕ್ರೇನ್ ರಕ್ಷಣಾ ಸಚಿವ ಒಲೆಕ್ಸಿ ರೆನ್ಜಿಕೋವ್ ಶುಕ್ರವಾರ ಹೇಳಿದ್ದಾರೆ.
‘ಗಡಿಯಲ್ಲಿ 1.29 ಲಕ್ಷರಷ್ಯನ್ ತುಕಡಿಗಳ ವಿಭಾಗಗಳು ಇರುವುದನ್ನು ನಾವು ನೋಡುತ್ತಿದ್ದೇವೆ. ಆದರೆ ನೌಕಾಪಡೆ ಮತ್ತು ವಾಯುಪಡೆ ಯೊಂದಿಗೆ ಒಟ್ಟು ಸಂಖ್ಯೆ 1.49 ಲಕ್ಷಕ್ಕೆ ತಲುಪಿದೆ’ ಎಂದು ಅವರು ಸಂಸತ್ತಿಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.